10/09/2013

Tumakuru- Bengaluru KSRTC Day Pass Details (ತುಮಕೂರು-ಬೆಂಗಳೂರು ದೈನಂದಿನ KSRTC Bus ಪಾಸ್ ವಿವರ)

ತುಮಕೂರು-ಬೆಂಗಳೂರು ದೈನಂದಿನ ಪಾಸ್ ವಿವರ

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಜಿಲ್ಲೆಯ ಪ್ರಮುಖ ಸ್ಥಳಗಳಿಂದ ಬೆಂಗಳೂರಿಗೆ ಪ್ರಯಾಣಿಸಲು ದೈನಿಕ ಪಾಸುಗಳನ್ನು ವಿತರಿಸಲಾಗುತ್ತಿದ್ದು, ದೈನಂದಿನ ಪಾಸ್ ವಿವರ ಈ ಕೆಳಕಂಡಂತಿರುತ್ತದೆ.

ತುಮಕೂರು-ಬೆಂಗಳೂರು ಮಾರ್ಗ ದೈನಂದಿನ ಪಾಸ್‌ದರ ೧೫/- ರೂ., ಕುಣಿಗಲ್-ಬೆಂಗಳೂರು ೧೨೫/-ರೂ., ಶಿರಾ-ಬೆಂಗಳೂರು ೨೨೦/-, ಗುಬ್ಬಿ-ಬೆಂಗಳೂರು ೧೬೦/-, ತುರುವೇಕೆರೆ-ಬೆಂಗಳೂರು ೨೨೦/-, ಮಧುಗಿರಿ-ಬೆಂಗಳೂರು ವಯಾ ಊರ್ಡಿಗೆರೆ ಮಾತ್ರ ರೂ.೧೭೦/-, ಕೊರಟಗೆರೆ-ಬೆಂಗಳೂರು ವಯಾ ಊರ್ಡಿಗೆರೆ ಮಾತ್ರ ರೂ.೧೪೦/-, ಡಾಬಸ್‌ಪೇಟೆ-ಬೆಂಗಳೂರು (ಸಾಮಾನ್ಯ ವಾಹನಗಳಲ್ಲಿ ಮಾತ್ರ) ೯೦/- ಆಗಿರುತ್ತದೆ. 


ಸದರಿ ದೈನಿಕ ಪಾಸ್‌ಗಳಿಂದ ಪ್ರಯಾಣಿಕರು ಬೆಂಗಳೂರಿಗೆ ಹೋಗಿ ಬರಲು ಹಾಗೂ ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ. ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.

Please carry your ID CARD to avail this Service.


Courtesy:tumkurinfo.net



Also KSRTC Introduced SPECIAL reservation service to Bengaluru only on SUNDAY & Monday. Utilise this service & travel comfortably.

Book your tickets at https://ksrtc.in 

Sunday: 17.00, 17.30 @79 RupeesMonday : 6.30, 7.00 @79 Rupees

Happy Journey.!!

  


No comments:

Post a Comment